Kannada Actor, Roaring Star Sriimurali participated in Weekend with Ramesh Season 4. Roaring Star Sriimurali reveals an interesting fact about his life. The episode will telecast this Saturday. <br /><br />ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರೊಂದಿಗೆ ಆರಂಭವಾದ ವೀಕೆಂಡ್ ವಿತ್ ರಮೇಶ್ ನಾಲ್ಕನೇ ಆವೃತ್ತಿ ನಾಲ್ಕು ವಾರಗಳನ್ನ ಯಶಸ್ವಿಯಾಗಿ ಮುಗಿಸಿದೆ. ರಾಘವೇಂದ್ರ ರಾಜ್ ಕುಮಾರ್, ನಟಿ ಪ್ರೇಮಾ, ಪ್ರಕಾಶ್ ಬೆಳವಾಡಿ, ಶಶಿ ಕುಮಾರ್ ಮತ್ತು ವಿನಯ ಪ್ರಸಾದ್ ಈ ಆವೃತ್ತಿಯಲ್ಲಿ ಭಾಗವಹಿಸಿದ್ದರು. ಇದೀಗ ಮತ್ತೊಬ್ಬ ಅತಿಥಿ ಈ ಸಾಧಕ ಕುರ್ಚಿಯಲ್ಲಿ ಕೂರವ ಸಮಯ. ಈ ವಾರ ಸ್ಯಾಂಡಲ್ ವುಡ್ ಇಂಡಸ್ಟ್ರಿಯ ಯೂತ್ ಐಕಾನ್, ರೋರಿಂಗ್ ಸ್ಟಾರ್ ಶ್ರೀಮುರಳಿ ಸಾಧಕರಾಗಿ ಬರ್ತಿದ್ದಾರೆ. ತಮ್ಮ ಜೀವನದ ರೋಚಕ ಕಥೆಯನ್ನ ಅನಾವರಣಗೊಳಿಸಿದ ನಟ ಶ್ರೀಮುರಳಿ